ತುಮಕೂರಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ನಡೆಯುತ್ತಿರುವ "ಡಿವಿಜಿ ನೆನಪು" ಮಾಸಿಕ ಉಪನ್ಯಾಸ ಮಾಲಿಕೆಯ ಪ್ರಥಮ ವಾರ್ಷಿಕೋತ್ಸವವು ದಿನಾಂಕ 24-01-2013 ರಂದು ಯಶಸ್ವಿಯಾಗಿ ನಡೆದಿದ್ದು, ಅಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಡಾ. ಶ್ರೀ ಸ್ವಾಮಿ ಜಪಾನಂದಜಿಯವರು "ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ" ಎಂಬ ವಿಷಯವಾಗಿ ನೀಡಿದ ಉಪನ್ಯಾಸದ ಒಂದು ವಿಡಿಯೋ ತುಣುಕು . part-5
ತುಮಕೂರಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ನಡೆಯುತ್ತಿರುವ "ಡಿವಿಜಿ ನೆನಪು" ಮಾಸಿಕ ಉಪನ್ಯಾಸ ಮಾಲಿಕೆಯ ಪ್ರಥಮ ವಾರ್ಷಿಕೋತ್ಸವವು ದಿನಾಂಕ 24-01-2013 ರಂದು ಯಶಸ್ವಿಯಾಗಿ ನಡೆದಿದ್ದು, ಅಂದು ಮುಖ್ಯ ಅತಿಥಿಗಳಾಗಿದ್ದ ಶಿವಮೊಗ್ಗದ ಉಪನ್ಯಾಸಕರೂ, ಮಂಕುತಿಮ್ಮನ ಕಗ್ಗದ ಖ್ಯಾತ ಪ್ರವಚನಕಾರರೂ, ಅತ್ಯುತ್ತಮ ವಾಗ್ಮಿಗಳೂ ಆದ ಶ್ರೀ ಜಿ.ಎಸ್.ನಟೇಶ್ ಅವರ ಭಾಷಣದ ಒಂದು ವಿಡಿಯೋ ತುಣುಕು . part-4.
ತುಮಕೂರಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ನಡೆಯುತ್ತಿರುವ "ಡಿವಿಜಿ ನೆನಪು" ಮಾಸಿಕ ಉಪನ್ಯಾಸ ಮಾಲಿಕೆಯ ಪ್ರಥಮ ವಾರ್ಷಿಕೋತ್ಸವವು ದಿನಾಂಕ 24-01-2013 ರಂದು ಯಶಸ್ವಿಯಾಗಿ ನಡೆದಿದ್ದು, ಅಂದು ಮುಖ್ಯ ಅತಿಥಿಗಳಾಗಿದ್ದ ಶಿವಮೊಗ್ಗದ ಉಪನ್ಯಾಸಕರೂ, ಮಂಕುತಿಮ್ಮನ ಕಗ್ಗದ ಖ್ಯಾತ ಪ್ರವಚನಕಾರರೂ, ಅತ್ಯುತ್ತಮ ವಾಗ್ಮಿಗಳೂ ಆದ ಶ್ರೀ ಜಿ.ಎಸ್.ನಟೇಶ್ ಅವರ ಭಾಷಣದ ಒಂದು ವಿಡಿಯೋ ತುಣುಕು . part-3
ತುಮಕೂರಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ನಡೆಯುತ್ತಿರುವ "ಡಿವಿಜಿ ನೆನಪು" ಮಾಸಿಕ ಉಪನ್ಯಾಸ ಮಾಲಿಕೆಯ ಪ್ರಥಮ ವಾರ್ಷಿಕೋತ್ಸವವು ದಿನಾಂಕ 24-01-2013 ರಂದು ಯಶಸ್ವಿಯಾಗಿ ನಡೆದಿದ್ದು, ಅಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಡಾ. ಶ್ರೀ ಸ್ವಾಮಿ ಜಪಾನಂದಜಿಯವರು "ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ" ಎಂಬ ವಿಷಯವಾಗಿ ನೀಡಿದ ಉಪನ್ಯಾಸದ ಒಂದು ವಿಡಿಯೋ ತುಣುಕು .
ತುಮಕೂರಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ನಡೆಯುತ್ತಿರುವ "ಡಿವಿಜಿ ನೆನಪು" ಮಾಸಿಕ ಉಪನ್ಯಾಸ ಮಾಲಿಕೆಯ ಪ್ರಥಮ ವಾರ್ಷಿಕೋತ್ಸವವು ದಿನಾಂಕ 24-01-2013 ರಂದು ಯಶಸ್ವಿಯಾಗಿ ನಡೆದಿದ್ದು, ಅಂದು ಮುಖ್ಯ ಅತಿಥಿಗಳಾಗಿದ್ದ ಶಿವಮೊಗ್ಗದ ಉಪನ್ಯಾಸಕರೂ, ಮಂಕುತಿಮ್ಮನ ಕಗ್ಗದ ಖ್ಯಾತ ಪ್ರವಚನಕಾರರೂ, ಅತ್ಯುತ್ತಮ ವಾಗ್ಮಿಗಳೂ ಆದ ಶ್ರೀ ಜಿ.ಎಸ್.ನಟೇಶ್ ಅವರ ಭಾಷಣದ ಒಂದು ವಿಡಿಯೋ ತುಣುಕು .