ಸಭಿಕ ವೃಂದ |
ಶ್ರೀಮತಿ ವಿದ್ಯಾ ಶಿವಸತ್ಯ ಅವರಿಂದ ಡಾ|| ವಿ.ಬಿ.ಆರತಿ ಅವರಿಗೆ ಗೌರವಾರ್ಪಣೆ. Felicitation to Dr. V.B. Arathi by Smt. Vidya Shivasathya. |
ಬೆಂಗಳೂರಿನ ಹೆಸರಾಂತ ಸಂಗೀತ ಸಂಯೋಜಕರಾದ ಶ್ರೀ ಶಿವ ಸತ್ಯ ಅವರಿಗೆ ಪೂಜ್ಯ ಸ್ವಾಮೀಜಿಯವರಿಂದ ಗೌರವಾರ್ಪಣೆ. Felicitation to Sri Shiva sathya, Music composer, Bangalore. |
ಬಾಲ ಪ್ರತಿಭೆ ಕು|| ಶ್ರೀರಂಜಿನಿ ಅವರಿಗೆ ಪೂಜ್ಯ ಸ್ವಾಮೀಜಿಯವರಿಂದ ನೆನಪಿನ ಕಾಣಿಕೆ ವಿತರಣೆ. Honour to Kumari Sriranjini by H.H. Swamiji. |
ಸಭಿಕ ವೃಂದ Audience |
ಸಭಿಕ ವೃಂದ Audience |
ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಡಾ|| ಶ್ರೀ ಸ್ವಾಮಿ ಜಪಾನಂದಜಿ ಅವರಿಂದ ಮುಖ್ಯ ಉಪನ್ಯಾಸ. Main Speech by Dr. Sri Swamy Japanandaji, President. Sri Ramakrishna Sevashrama, Pavagada. |
ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ಖ್ಯಾತ ವಾಗ್ಮಿ, ಚಿಂತಕರಾದ ಡಾ|| ವಿ.ಬಿ. ಆರತಿ ಅವರಿಂದ ಉಪನ್ಯಾಸ. Lecture by Dr. V.B. Arathi, Orator, Writer , Bangalore. |
ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ಖ್ಯಾತ ವಾಗ್ಮಿ, ಚಿಂತಕರಾದ ಡಾ|| ವಿ.ಬಿ. ಆರತಿ ಅವರಿಂದ ಉಪನ್ಯಾಸ. Lecture by Dr. V.B. Arathi, Orator, Writer , Bangalore. |
ಪತ್ರಕರ್ತ ಶ್ರೀ ಆರ್.ಎಸ್.ಅಯ್ಯರ್ ಅವರಿಂದ ಪ್ರಸ್ತಾವಿಕ ಹಾಗೂ ಅತಿಥಿಗಳ ಪರಿಚಯ. Introductory Speech by R.S.Iyer, Journalist. |
ಸರಸ್ ವ್ಯವಸ್ಥಾಪಕರಾದ ಶ್ರೀ ಆರ್.ವಿಶ್ವನಾಥನ್ ಅವರಿಂದ ಸ್ವಾಗತ ಭಾಷಣ. Welcome speech by Sri R.Vishwanathan, Saras Media Link |
Invocation by Kumari Sriranjini, Bangalore and Tabla by Sri Shivasathya, Music Composer. ಬೆಂಗಳೂರಿನ ಬಾಲ ಪ್ರತಿಭೆ ಕು|| ಶ್ರೀರಂಜಿನಿ ಅವರಿಂದ ಪ್ರಾರ್ಥನೆ ಹಾಗೂ ಸಂಗೀತ ಸಂಯೋಜಕರಾದ ಶ್ರೀ ಶಿವಸತ್ಯ ಅವರಿಂದ ತಬಲ ಸಾಥ್. |
No comments:
Post a Comment