Sunday, June 23, 2013

DVG Nenapu-17 (24-06-2013) Photos



ಕಿಕ್ಕಿರಿದ ಗಣ್ಯ ಸಭಿಕ ವೃಂದ


ಯುವ ಇಂಜಿನಿಯರ್  ಶ್ರೀ ವಿ.ವಿವೇಕ್ ಅವರಿಂದ ಕೃತಜ್ಞತಾ ಸಮರ್ಪಣೆ.


ಸರಸ್ ವ್ಯವಸ್ಥಾಪಕರಾದ ಶ್ರೀ ಆರ್.ವಿಶ್ವನಾಥನ್ ಅವರಿಂದ ಸ್ವಾಗತ.


ಪತ್ರಕರ್ತ ಆರ್.ಎಸ್.ಅಯ್ಯರ್ ಅವರಿಂದ ಕಾರ್ಯಕ್ರಮ ನಿರೂಪಣೆ ಮತ್ತು ಪ್ರಾಸ್ತಾವಿಕ ಮಾತು.


ಯುವಗಾಯಕಿ ಶ್ರೀಮತಿ ರೂಪಾ ನಾಗೇಂದ್ರ ಅವರಿಂದ ಪ್ರಾರ್ಥನಾ ಗೀತೆ.




Speech by Dr.Sri Swamy Japanandaji, President, Sri Ramakrishna Sevashrama, Pavagada




ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ವ್ಯಕ್ತಿತ್ವ ವಿಕಸನ ತರಬೇತಿದಾರರೂ ಹಾಗೂ ವಾಗ್ಮಿ ಬೆಂಗಳೂರಿನ ಶ್ರೀ ಜಿ.ಎಸ್.ಫಣಿಭೂಷಣ್ ಮಾತನಾಡಿದರು. ಚಿತ್ರದಲ್ಲಿ ಸರಸ್ ವ್ಯವಸ್ಥಾಪಕ  ಶ್ರೀ ಆರ್.ವಿಶ್ವನಾಥನ್ ಮತ್ತು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಡಾ|| ಶ್ರೀ ಸ್ವಾಮಿ ಜಪಾನಂದಜಿಯವರು ಇದ್ದಾರೆ.
ವಾಗ್ಮಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಬೆಂಗಳೂರಿನ ಶ್ರೀ ಜಿ.ಎಸ್.ಫಣಿಭೂಷಣ್ ಅವರಿಗೆ "ಸರಸ್ ಸದ್ವಿಚಾರ ಪ್ರಚಾರಕ " ಬಿರುದಿನೊಂದಿಗೆ ಸನ್ಮಾನ. ಚಿತ್ರದಲ್ಲಿ (ಎಡದಿಂದ) ಶ್ರೀ ಮಂಗಲ್ ಕುಮಾರ್ ಪಾಂಡೆ, ಸರಸ್ ನ ಆರ್.ವಿಶ್ವನಾಥನ್, ತುಮಕೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ|| ಇಂತಿಯಾಜ್ ಅಹಮದ್, ಡಾ|| ಶ್ರೀ ಸ್ವಾಮಿ ಜಪಾನಂದಜಿ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀ ಬಿ.ಎಸ್.ವೆಂಕಟೇಶ್ ಇದ್ದಾರೆ.

No comments:

Post a Comment