"ಡಿವಿಜಿ ನೆನಪು" ತಿಂಗಳ ಉಪನ್ಯಾಸ ಕಾರ್ಯಕ್ರಮದ 72 ನೇ ತಿಂಗಳಿನ ಕಾರ್ಯಕ್ರಮ. ಪೂಜ್ಯ ಸ್ವಾಮಿ ಜಪಾನಂದಜಿಯವರು "ಡಿವಿಜಿ ಚಿಂತನೆಯಲ್ಲಿ ಸಂಸ್ಕೃತಿ'' ಎಂಬ ಬಗ್ಗೆ ವಿಚಾರಪ್ರಚೋದಕವಾದ ಉಪನ್ಯಾಸ ನೀಡಿದರು. ತಿಪಟೂರಿನ ಶಾಸಕರಾದ ಶ್ರೀ ಬಿ.ಸಿ.ನಾಗೇಶ್ ವರವರು ಮತ್ತು ಖ್ಯಾತ ಕೈಗಾರಿಕೋದ್ಯಮಿ ಬೆಂಗಳೂರಿನ ಶ್ರೀ ಯಜ್ಞನಾರಾಯಣ ಕಮ್ಮಾಜೆರವರು ಮುಖ್ಯ ಅತಿಥಿಗಳಾಗಿದ್ದರು. ಎಂದಿನಂತೆ ಸಭಾಂಗಣ ಸಹೃದಯ ಗಣ್ಯನಾಗರಿಕರಿಂದ ಭರ್ತಿಯಾಗಿತ್ತು.
No comments:
Post a Comment