Saturday, June 24, 2023

DVG Nenapu-84 (23-06-2023 Friday) Videos

 https://youtu.be/m09QqBdVWQs


DVG Nenapu-84 (23-06-2023 Friday) News

 

















DVG Nenapu-84 (23-06-2023 Friday) Invitation & Photos




ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿರುವ ಪ್ರಸಿದ್ಧ ಚಲನಚಿತ್ರ ನಿರ್ದೇಶಕರೂ, ನಟರೂ, ರಂಗಕರ್ಮಿಗಳೂ ಆದ ಶ್ರೀ ಟಿ.ಎಸ್.ನಾಗಾಭರಣರವರನ್ನು ತುಮಕೂರಿನಲ್ಲಿ ನಡೆದ "ಡಿವಿಜಿ ನೆನಪು-84" ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಸುಸಂದರ್ಭ. ಚಿತ್ರದಲ್ಲಿ (ಎಡದಿಂದ) ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್, ಶ್ರೀ ಹೆಚ್.ಕೆ.ರಮೇಶ್, ಶ್ರೀ ಆರ್.ವಿಶ್ವನಾಥನ್, ಶ್ರೀ ಆರ್.ಎಸ್.ಅಯ್ಯರ್ ಮತ್ತು ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಆರ್.ಶ್ರೀಹರ್ಷ ಅವರು ಇದ್ದಾರೆ.


ತುಮಕೂರಿನಲ್ಲಿ ನಡೆದ "ಡಿವಿಜಿ ನೆನಪು-84" ಕಾರ್ಯಕ್ರಮದಲ್ಲಿ  ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಆರ್.ಶ್ರೀಹರ್ಷ ರವರನ್ನು ಸನ್ಮಾನಿಸಿದ ಸುಸಂದರ್ಭ. ಚಿತ್ರದಲ್ಲಿ (ಎಡದಿಂದ) ಶ್ರೀ ಹೆಚ್.ಕೆ.ರಮೇಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿರುವ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಶ್ರೀ ಟಿ.ಎಸ್.ನಾಗಾಭರಣ, ಶ್ರೀ ಆರ್.ವಿಶ್ವನಾಥನ್, ಶ್ರೀ ಆರ್.ಎಸ್.ಅಯ್ಯರ್ ಮತ್ತು ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್ ರವರು ಇದ್ದಾರೆ.


 
                        ಮುಖ್ಯ ಭಾಷಣಕಾರರಾಗಿದ್ದ ಶ್ರೀ ಟಿ.ಎಸ್.ನಾಗಾಭರಣ ಅವರು ಮಾತನಾಡುತ್ತಿರುವುದು



ಮುಖ್ಯಅತಿಥಿಗಳಾಗಿದ್ದ ಡಾ. ಕೆ.ಆರ್.ಶ್ರೀಹರ್ಷ ಅವರು ಮಾತನಾಡುತ್ತಿರುವುದು.



ಶ್ರೀ ಆರ್.ವಿಶ್ವನಾಥನ್ ರವರಿಂದ ಸ್ವಾಗತ



ಶ್ರೀ ಆರ್.ಎಸ್.ಅಯ್ಯರ್ ಅವರಿಂದ ಪ್ರಾಸ್ತಾವಿಕ ನುಡಿಗಳು...


ಶ್ರೀ ಹೆಚ್.ಕೆ.ರಮೇಶ್ ಅವರಿಂದ ಕಾರ್ಯಕ್ರಮ ನಿರೂಪಣೆ