ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿರುವ ಪ್ರಸಿದ್ಧ ಚಲನಚಿತ್ರ ನಿರ್ದೇಶಕರೂ, ನಟರೂ, ರಂಗಕರ್ಮಿಗಳೂ ಆದ ಶ್ರೀ ಟಿ.ಎಸ್.ನಾಗಾಭರಣರವರನ್ನು ತುಮಕೂರಿನಲ್ಲಿ ನಡೆದ "ಡಿವಿಜಿ ನೆನಪು-84" ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಸುಸಂದರ್ಭ. ಚಿತ್ರದಲ್ಲಿ (ಎಡದಿಂದ) ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್, ಶ್ರೀ ಹೆಚ್.ಕೆ.ರಮೇಶ್, ಶ್ರೀ ಆರ್.ವಿಶ್ವನಾಥನ್, ಶ್ರೀ ಆರ್.ಎಸ್.ಅಯ್ಯರ್ ಮತ್ತು ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಆರ್.ಶ್ರೀಹರ್ಷ ಅವರು ಇದ್ದಾರೆ.
ತುಮಕೂರಿನಲ್ಲಿ ನಡೆದ "ಡಿವಿಜಿ ನೆನಪು-84" ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಆರ್.ಶ್ರೀಹರ್ಷ ರವರನ್ನು ಸನ್ಮಾನಿಸಿದ ಸುಸಂದರ್ಭ. ಚಿತ್ರದಲ್ಲಿ (ಎಡದಿಂದ) ಶ್ರೀ ಹೆಚ್.ಕೆ.ರಮೇಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿರುವ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಶ್ರೀ ಟಿ.ಎಸ್.ನಾಗಾಭರಣ, ಶ್ರೀ ಆರ್.ವಿಶ್ವನಾಥನ್, ಶ್ರೀ ಆರ್.ಎಸ್.ಅಯ್ಯರ್ ಮತ್ತು ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್ ರವರು ಇದ್ದಾರೆ.
ಮುಖ್ಯ ಭಾಷಣಕಾರರಾಗಿದ್ದ ಶ್ರೀ ಟಿ.ಎಸ್.ನಾಗಾಭರಣ ಅವರು ಮಾತನಾಡುತ್ತಿರುವುದು
No comments:
Post a Comment