Friday, November 30, 2012

Felicitation to Sri Swamy Japanandaji (27-11-2012)

ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಾಗೂ ಕೇಂದ್ರ ಸರ್ಕಾರದ ಪ್ರತಿಷ್ಟಿತ "ರಾಜೀವ್ ಗಾಂಧಿ ಮಾನವ ಸೇವಾ ಪುರಸ್ಕಾರ"ಕ್ಕೆ ಪಾತ್ರರಾದ ಪಾವಗಡದ  ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿಯವರಿಗೆ ಶ್ರೀ ಗಾಯತ್ರಿ ಸಹಕಾರ ಸಂಘದಿಂದ ಗೌರವಾರ್ಪಣೆ.















Tumkur University's Honourary Doctorate awardee and receipient of prestigious "Rajiv Gandhi Manav Seva Puraskar" Sri Swamy Japanandaji is honouring by Sri V.S. Ramachandaran, President, Sri  Shankara Jayanthi Sabha and Freedom Fighter, Tumkur  and Shri R.Vishwanathan, Saras.

No comments:

Post a Comment